ಮಂಗಳೂರು ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ | Oneindia Kannada

2018-05-15 77

ಮಂಗಳೂರಿನ ಮಹಾತ್ಮಾ ಗಾಂಧಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ

ಮಂಗಳೂರಿನ ಬೊಂದೇಲ್ ನಲ್ಲಿರುವ ಕಾಲೇಜು

58 ಅಭ್ಯರ್ಥಿ ಗಳ ಭವಿಷ್ಯ ನಿರ್ಧಾರ

ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ

ಜಿಲ್ಲೆಯ ಒಟ್ಟು 1858 ಮತ ಗಟ್ಟೆಗಳಲ್ಲಿ‌ ಮತ ಭವಿಷ್ಯ

ಮತ ಎಣಿಕೆ ಹಿನ್ನಲೆ ಜಿಲ್ಲೆಯಲ್ಲಿ144 ಸೆಕ್ಷನ್ ಜಾರಿ

ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಸರ್ಪ ಗಾವಲು

Videos similaires